ಬೆಂಗಳೂರು : ಬಿಸಿಲಿನಿಂದ ನಿಮ್ಮ ಮುಖ ಕಪ್ಪಾಗಿ ಕಳೆಗುಂದಿರುತ್ತದೆ. ಈ ಸಮಸ್ಯೆಯನ್ನು ಹೋಗಲಾಡಿಸಿ ಒಂದೇ ವಾರದಲ್ಲಿ ಬೆಳ್ಳಗಿನ ಹೊಳೆಯುವ ಸ್ಕೀನ್ ಪಡೆಯಲು ಈ ಫೇಸ್ ಪ್ಯಾಕ್ ಬಳಸಿ.ಕಡಲೆಹಿಟ್ಟು 1ಚಮಚ, 1 ಚಮಚ ಮೊಸರು, 1 ಚಮಚ ಜೇನುತುಪ್ಪ, ½ ಚಮಚ ಗಂಧದ ಪುಡಿ, ¼ ಚಮಚ ಅರಶಿನ ಪುಡಿ, 1 ಟೇಬಲ್ ಚಮಚ ರೋಸ್ ವಾಟರ್ ಇವಿಷ್ಟನ್ನು ಚೆನ್ನಾಗಿ ಮಿಕ್ಸ್ ಮಾಡಿ ಇದನ್ನು ಬೆಳಿಗ್ಗೆ ನಿಮ್ಮ ಮುಖಕ್ಕೆ ಹಚ್ಚಿ 2-3