ಬೆಂಗಳೂರು : ಇತ್ತೀಚೆಗೆ ಕಂಡುಬಂದ ಕೊರೋನಾ ವೈರಸ್ ಈಗಾಗಲೇ ಚೀನಾದಲ್ಲಿ ಹಲವು ಜನರನ್ನು ಬಲಿ ತೆಗೆದುಕೊಂಡಿದ್ದು, ಇದೀಗ ಈ ಮಾರಿ ಭಾರತಕ್ಕೂ ಕಾಲಿಟ್ಟಿದೆ. ಈ ಕೊರೋನಾ ವೈರಸ್ ಮಾರಣಾಂತಿಕವಾದ್ದರಿಂದ ಇದನ್ನು ಬರದಂತೆ ತಡೆಗಟ್ಟಲು ಈ ಮನೆಮದ್ದನ್ನು ಬಳಸಿ.