ಮಂಗಳೂರು : ಮಂಗಳೂರು ಕೆಂಜಾರಿನಲ್ಲಿ ಗೋಶಾಲೆ ನೆಲಸಮ ವಿಚಾರ ಬೀದಿಗೆ ಬಿದ್ದಿರುವ ಗೋವುಗಳ ಸ್ಥಿತಿ ಶೋಚನೀಯವಾಗಿದೆ ಎಂದು ಮಾಜಿ ಸಚಿವ ಯು.ಟಿ.ಖಾದರ್ ಬೇಸರ ವ್ಯಕ್ತಪಡಿಸಿದ್ದಾರೆ.