ಬೆಂಗಳೂರು : ಲಕ್ಷ್ಮಣ್ ಸವದಿ ನೀಲಿ ಚಿತ್ರ ನೋಡಿದ್ದು ದೇಶದ್ರೋಹವಲ್ಲ ಎಂದ ಸಚಿವ ಜೆ.ಸಿ.ಮಾಧುಸ್ವಾಮಿ ಹೇಳಿಕೆಗೆ ಮಾಜಿ ಸಂಸದ ವಿ.ಎಸ್. ಉಗ್ರಪ್ಪ ತಿರುಗೇಟು ನೀಡಿದ್ದಾರೆ. ನಿನ್ನೆ ಸಚಿವ ಜೆ.ಸಿ.ಮಾಧುಸ್ವಾಮಿ, ವಿಧಾನಸೌಧದಲ್ಲಿ ಲಕ್ಷ್ಮಣ್ ಸವದಿ ಬ್ಲೂ ಫಿಲಂ ನೋಡಿದ್ದು ದೇಶದ್ರೋಹವಲ್ಲ. ಅದು ತಪ್ಪೇ. ಆದರೆ ಅಂಥಾ ದೊಡ್ಡ ತಪ್ಪೇನಲ್ಲ. ಏನೋ ಆಕಸ್ಮಿಕವಾಗಿ ವಿಡಿಯೋ ನೋಡಿದ್ದಾರೆ ಅಷ್ಟೇ ಎಂದು ಲಕ್ಷ್ಮಣ್ ಸವದಿ ಪರ ಬ್ಯಾಟಿಂಗ್ ಮಾಡಿದ್ದಾರೆ. ಇದೀಗ ಈ ಬಗ್ಗೆ ಮಾತನಾಡಿದ ಮಾಜಿ