ಶಕ್ತಿ ಯೋಜನೆಗೆ ಮೀಸಲಿಟ್ಟ 2800ಕೋಟಿಯಲ್ಲಿ ಐದೇ ತಿಂಗಳಿಗೆ 2ಸಾವಿರ ಕೋಟಿ ಖಾಲಿಯಾಗಿದೆ.ಸರ್ಕಾರ ಮಹಿಳಾ ಪ್ರಯಾಣಿಕರ ಉಚಿತ ಪ್ರಯಾಣಕ್ಕೆ 2800ಕೋಟಿ ಮೀಸಲಿಟ್ಟಿತ್ತು.ಯೋಜನೆ ಯಶಸ್ಸಿನ ಬೆನ್ನೆಲ್ಲೇ ಅನುಧಾನ ಕೊರತೆಯ ಅತಂಕ ಶುರುವಾಗಿದೆ