ಬೆಂಗಳೂರು : ಮಹಾಮಾರಿ ಕೊರೊನಾಗೆ ಔಷಧಿ ಕಂಡುಹಿಡಿಯಲು ತಂಡವೊಂದು ರಚನೆ ಮಾಡಲಾಗಿದ್ದು ಇದರಲ್ಲಿ ಕನ್ನಡಿಗರೊಬ್ಬರು ಇದ್ದಾರೆ ಎಂಬುದಾಗಿ ತಿಳಿದುಬಂದಿದೆ. ಹೆಮ್ಮಾರಿ ಕೊರೊನಾಗೆ ಲಸಿಕೆ ಕಂಡುಹಿಡಿಯಲು ಯುರೋಪಿಯನ್ ಟಾಸ್ಕ್ ಪೋರ್ಸ್ ಫಾರ್ ಕೊವಿಡ್-19 ತಂಡ ಎಂಬ 10 ತಂಡಗಳನ್ನು ರಚನೆ ಮಾಡಲಾಗಿದ್ದು, ಕನ್ನಡಿಗರಾದ ಹಾಸನ ಜಿಲ್ಲೆಯ ಅರಕಲಗೂಡು ತಾಲೂಕಿನ ಮಹದೇಶ್ ಈ ಟಾಸ್ಕ್ ಪೋರ್ಸ್ ತಂಡದಲ್ಲಿದ್ದಾರೆ ಎನ್ನಲಾಗಿದೆ. ಸಂಶೋಧನೆ ಸಂಬಂಧ 1 ವರ್ಷದಿಂದ ಬಿಲ್ಜಿಯಂನಲ್ಲಿರುವ ಮಹದೇಶ್ ಇದೀಗ ಹೆಮ್ಮಾರಿ ಕೊರೊನಾಗೆ ಲಸಿಕೆ