ಬೆಂಗಳೂರು (ಜು. 30 ): ಕೊರೋನಾ ಎರಡನೇ ಅಲೆ ಸೋಂಕು ತಗ್ಗಿತು ಎನ್ನುವ ಹೊತ್ತಿನಲ್ಲೇ ರೆ ಇದೀಗ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವುದು ಭೀತಿ ಹುಟ್ಟಿಸಿದೆ. ಜೊತೆಗೆ ಅಕ್ಕಪಕ್ಕದ ರಾಜ್ಯಗಳಲ್ಲಿ ಕೊರೋನಾ ಸೋಂಕು ಹೆಚ್ಚಳವಾಗುತ್ತಿರುವುದು ಮತ್ತಷ್ಟು ಆತಂಕ ಮೂಡಿಸಿದೆ. ಇದರ ನಡುವೆ ಮೂರನೇ ಅಲೆಗೂ ಮುಂಚಿತವಾಗಿ ನಗರದ ಒಂದು ಕೋಟಿಗೂ ಅಧಿಕ ಮಂದಿಗೆ ಲಸಿಕೆ ಕೊಟ್ಟು ಮುಗಿಸುವ ಪಣ ತೊಟ್ಟಿದ್ದ ಬಿಬಿಎಂಪಿ ಗುರಿಯೂ ವಿಫಲವಾದಂತಿದೆ. ಇದಕ್ಕೆ ಸಾಕ್ಷಿ ಎಂಬಂತೆ ನಗರದ ಹಲವು