ಹಾಲು ಪೂರೈಕೆದಾರರಿಗೆ ಹೆಚ್ಚಿನ ಹಣ ನಿಗಧಿ ಮಾಡುವಂತೆ ಒತ್ತಾಯಿಸಿ ನೆನ್ನೆ ಮಧ್ಯಾಹ್ನದಿಂದ ನಂದಿನಿ ಹಾಲು ಸಪ್ಲೈ ಯನ್ನ ಡಿಸ್ಟಿಬ್ಯೂಟರ್ಸ್ ಸ್ಟಾಪ್ ಮಾಡಿದ್ದು.ಕೆಎಂಎಫ್ ಮುಂದೆ ಹಾಲಿನ ಲಾರಿಗಳನ್ನ ನಿಲ್ಲಿಸಿ ಪ್ರತಿಭಟನೆ ಮಾಡ್ತಿದ್ದಾರೆ.250 ಕ್ಕೂ ಹೆಚ್ಚು ಲಾರಿ ಮಾಲೀಕರು ಹಾಗೂ ಚಾಲಕರಿಂದ ಸಪ್ಲೈ ಬಂದ್ ಮಾಡಿದ್ದು,ಸದ್ಯ ಒಂದು ಟ್ರಿಪ್ ಗೆ 1000-1200 ರೂಪಾಯಿ ಪಾವತಿ ಮಾಡುತ್ತಿರುವ ಕೆ ಎಂ ಎಫ್ ,ಕಿಲೋಮೀಟರ್ ಆಧಾರದ ಮೇಲೆ ಪಾವತಿ ಹಣವನ್ನ ಹೆಚ್ಚಿಗೆ ಮಾಡುವಂತೆ ಒತ್ತಾಯಿಸಿ ಈ