ನೆನ್ನೆ ನಗರದಲ್ಲಿ ವರ್ಷಧಾರೆ ಹಿನ್ನೆಲೆ ನಗರದ ಹಲವು ಕಡೆಗಳಲ್ಲಿ ಮನೆಗೆ ನೀರು ನುಗ್ಗಿದೆ.ಅಂಡರ್ ಪಾಸ್ ಗಳು ಜಲಾವೃತವಾಗಿದೆ.ನೆನ್ನೆ ಒಂದೇ ದಿನ ಬೆಸ್ಕಾಂ ವ್ಯಾಪ್ತಿಯಲ್ಲಿ ನೂರಾರು ವಿದ್ಯುತ್ ಕಂಬಗಳು ಧರಾಶಾಹಿಯಾಗಿದೆ.ಸುಮಾರು 404 ವಿದ್ಯುತ್ ಕಂಬಗಳು ಧರೆಗೆ ಬಿದ್ದಿದೆ.44 ಟಿಸಿ 9 ಡಬಲ್ ಸ್ಟ್ರಕ್ಚರ್ ಹಾಗೆಯೇ ನಗರದ ಹಲವೆಡೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ.ಮಲ್ಲೇಶ್ವರಂ . ಹೆಬ್ಬಾಳ. ಆರ್ ಆರ್ ನಗರ . ಯಲಹಂಕ ಜಯನಗರ ಕೇಂಗೆರಿ ಹೀಗೆ ನಗರದಲ್ಲಿ ಇಂದು ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ