ವಾಟಾಳ್ ನಾಗರಾಜ್ ನೇತೃತ್ವದಲ್ಲಿ ಹಿಂದಿ ದಿವಾಸ್ ವಿರೋಧಿಸಿ ಮೈಸೂರು ಬ್ಯಾಂಕ್ ಸರ್ಕಲ್ ನಲ್ಲಿ ಧರಣಿ ನಡೆಸಲಾಗ್ತಿದೆ.ಸುಮಾರು ನೂರು ಜನರ ಸಮುಖದಲ್ಲಿ ಭೂತ ದಹನವಾಗ್ತಿದ್ದು .ಭೂತ ದಹನಕ್ಕೆ ಎಲ್ಲ ಸಿದ್ದತೆಯನ್ನ ಸಂಗಡಿಗರು ಮಾಡಿಕೊಂಡಿದ್ದಾರೆ. ವಾಟಾಳ್ ನಾಗರಾಜ್ ಜೊತೆಗೆ ಕೈಗೂಡಿಸಿರುವ ಹಲವಾರು ಸಂಘಟನೆಗಳು ಕನ್ನಡ ಉಳಿಸುವುದು ಬೆಳೆಸುವುದು ನಮ್ಮ ಕರ್ತವ್ಯ ಎಂದು ಘೋಷಣೆ ಕೂಗಿ ಧರಣಿ ನಡೆಸ್ತಿದ್ದಾರೆ. ಹಿಂದಿ ದಿವಸ್ ವಿರೋಧಿಸಿ ವಾಟಾಳ್ ನಾಗರಾಜ್ ವಿನೂತನವಾಗಿ ಧರಣಿ ನಡೆಸಿದ್ದಾರೆ.ಅಷ್ಟೇ ಅಲ್ಲದೇ