ಮಹಿಳೆಯರ ಉಚಿತ ಪ್ರಯಾಣ ಶುರುವಾದಗಿನಿಂದ ಇಲ್ಲಿಯವರೆಗೆ, ಸಾರಿಗೆ ಸಂಸ್ಥೆಯನ್ನು ಮತ್ತಷ್ಟು ಅಭಿವೃದ್ಧಿ ಗೊಳಿಸಲು ಒಂದಲ್ಲ ಒಂದು ಮೀಟಿಂಗ್ ಗಳು ನಡೆಯುತ್ತೀವಿ, ಅದರಂತೆ ಇಂದು ಬಿಎಂಟಿಸಿ ಕೇಂದ್ರ ಕಚೇರಿಯಲ್ಲಿ ಘಟಕ ವ್ಯವಸ್ಥಾಪಕರಿಗೆ ಪರಿಶಿಷ್ಟ ಜಾತಿ ಉಪಯೋಜನೆ ಮತ್ತು ಗಿರಿಜನ ಉಪಯೋಜನೆಯಡಿಯಲ್ಲಿ ಒಟ್ಟು ತರಬೇತಿಗೆಂದು ಮೂರು ಬಸ್ಸುಗಳಿಗೆ ಚಾಲನೆ ನೀಡಲಾಗಿದೆ, ಜೊತೆಗೆ ನಗರದ ಎಲ್ಲಾ ಡಿಪೋಗಳಿಗೆ ಒಂದೊಂದು ತುರ್ತು ಬೂಲೋರೋ ವಾಹನಗಳಿಗೆ ಸಾರಿಗೆ ಸಚಿವ ರಾಮಲಿಂಗ ರೆಡ್ಡಿಯವರು ಹಸಿರು ನಿಶಾನೆ ತೋರಿಸುವ ಮೂಲಕ