ಆರ್ಟಿಓ ಕಚೇರಿಯ ವೇಳೆಯಲ್ಲಿಯೇ ಮುಖ್ಯದ್ವಾರವನ್ನು ಮುಚ್ಚಿ ವಾಹನ ಸವಾರರು ಆಕ್ರೋಶ ವ್ಯಕ್ತಪಡಿಸಿದ ಘಟನೆ ನಡೆದಿದೆ. ಸರ್ವರ್ ಪ್ರಾಬ್ಲಂ ನೆಪ ಹೇಳಿ ಅಧಿಕಾರಿಗಳು ವಾಹನ ನೊಂದಣಿ ಮಾಡಲು ನಿರಾಕರಿಸುತ್ತಿದ್ದರು. ಇದರಿಂದ ತಾಳ್ಮೆ ಕಳೆದುಕೊಂಡ ವಾಹನಗಳ ಸವಾರರು ಕಚೇರಿಯ ಬಾಗಿಲು ಮುಚ್ಚಿ ಆಕ್ರೋಶ ಹೊರಹಾಕಿದ್ದಾರೆ.ಅಂದಹಾಗೆ ಚಿತ್ರದುರ್ಗ ಆರ್ ಟಿ ಓ ಕಚೇರಿಯಲ್ಲಿ ಈ ಘಟನೆ ನಡೆದಿದೆ. ಆರ್ ಟಿ ಓ ಕಚೇರಿಯಲ್ಲಿ ಯಾರೂ ಕೆಲಸ ಮಾಡದಂತೆ ಬಾಗಿಲನ್ನು ವಾಹನಗಳ ಸವಾರರು ಬಂದ್ ಮಾಡಿ