ಬೆಂಗಳೂರು : ತಮ್ಮ ನಾಯಕನ ಬಗ್ಗೆ ಮಾತನಾಡಿದ್ದಕ್ಕೆ ಶಾಸಕ ಕೆ.ಎಸ್.ಈಶ್ವರಪ್ಪರವರ ವಿರುದ್ಧ ವೆಂಕಟರಾವ್ ನಾಡಗೌಡ ಏಕವಚನದಲ್ಲಿ ವಾಗ್ದಾಳಿ ನಡೆಸಿದ್ದಾರೆ. ಈ ಬಗ್ಗೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಬಿಜೆಪಿ ಶಾಸಕ ಕೆ.ಎಸ್.ಈಶ್ವರಪ್ಪನದು ಎಲುಬಿಲ್ಲದ ನಾಲಿಗೆ. ಏನ್ ಮಾತನಾಡ್ತಿದ್ದಾನೆಂದು ಅವನಿಗೆ ಗೊತ್ತಾಗುವುದಿಲ್ಲ . ಈಶ್ವರಪ್ಪ ಮಾತನಾಡ್ತಾನೆಂದು ನಾನು ಮಾತನಾಡುವುದಿಲ್ಲ. ಆತ ಇನ್ನೂ ನೂರುಕಾಲ ಬಾಳಲಿ ಎಂದು ಆಶೀರ್ವದಸ್ತೇನೆ ಎಂದು ವ್ಯಂಗ್ಯವಾಡಿದ್ದಾರೆ. ನಮ್ಮ ನಾಯಕ ನೆಗೆದು ಬೀಳಲಿ ಎಂದು ಮಾತನಾಡುತ್ತಾನೆ. ಈಶ್ವರಪ್ಪ ತಾನು ಸಾಯುವುದಿಲ್ಲವೆಂದು