ಕರ್ನಾಟಕದಲ್ಲಿ ಕಂಪಿಸಿದ ಭೂಮಿ

ಬೆಂಗಳೂರು| pavithra| Last Modified ಶುಕ್ರವಾರ, 5 ಜೂನ್ 2020 (09:23 IST)

ಬೆಂಗಳೂರು : ಇಂದು ಚಂದ್ರ ಗ್ರಹಣದಂದು ಕರ್ನಾಟಕದಲ್ಲಿ ಭೂಮಿ ಕಂಪಿಸಿದ ಘಟನೆ ನಡೆದಿರುವುದಾಗಿ ತಿಳಿದುಬಂದಿದೆ.


 

ಬಳ್ಳಾರಿಯ ಹಂಪಿಯಲ್ಲಿ ಬೆಳಿಗ್ಗೆ 6.55ರಲ್ಲಿ ಭೂಮಿ ಕಂಪಿಸಿದ ಅನುಭವವಾಗಿದೆ. ರಿಕ್ಟರ್ ಮಾಪಕದಲ್ಲಿ 4ರಷ್ಟು ತೀವ್ರತೆ ದಾಖಲಾಗಿದೆ.
 

ಹಾಗೇ ಜಾರ್ಖಂಡ್ ನಲ್ಲಿಯೂ ಭೂಕಂಪನ ಆಗಿದೆ ಎನ್ನಲಾಗಿದೆ.  ಜಮ್ ಶೆಡ್ ಪುರದಲ್ಲಿ ಲಘು ಭೂಕಂಪನವಾಗಿದ್ದು, ರಿಕ್ಟರ್ ಮಾಪಕದಲ್ಲಿ 4.7ರಷ್ಟು ಕಂಪನ ದಾಖಲಾಗಿದೆ ಎನ್ನಲಾಗಿದೆ.
ಇದರಲ್ಲಿ ಇನ್ನಷ್ಟು ಓದಿ :