ಬೆಂಗಳೂರು: ವಿದ್ವತ್ ಮೇಲೆ ಯುಬಿಸಿಟಿಯಲ್ಲಿ ಹಲ್ಲೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಬಿಜೆಪಿ ಎಂ.ಪಿ.ಪುತ್ರ ಶಾಮೀಲಾಗಿರುವ ಸಂಗತಿ ಬಯಲಾಗಿದೆ. ಹಲ್ಲೆ ಸಂದರ್ಭದಲ್ಲಿ ನಲಪಾಡ್ ಜತೆಗೆ ಬಿಜೆಪಿ ಎಂ.ಪಿ.ಪುತ್ರನೂ ಇದ್ದಾನೆ ಎಂಬ ಮಾಹಿತಿ ಈಗ ಬಯಲಾಗಿದೆ.