ಬೆಂಗಳೂರು: ವಿದ್ವತ್ ಮೇಲೆ ಶಾಸಕ ಹ್ಯಾರಿಸ್ ಪುತ್ರ ಮೊಹಮ್ಮದ್ ನಲಪಾಡ್ ಹಲ್ಲೆ ನಡೆಸಿದ ಮೇಲೆ ಯುಬಿ ಸಿಟಿಯ ಫರ್ಜಿ ಕೆಫೆ ಇನ್ನಷ್ಟು ಫೇಮಸ್ಸಾಯಿತು.ಹಲ್ಲೆ ನಡೆಸಿದ ತಪ್ಪಿಗೆ ಆರೋಪಿಗಳು ಈಗಾಗಲೇ ಜೈಲು ಕಂಬಿ ಎಣಿಸುತ್ತಿದ್ದಾರೆ. ಆದರೆ ಹಲ್ಲೆಯ ಕೇಂದ್ರ ಬಿಂದುವಾಗಿದ್ದ ಫರ್ಜಿ ಕೆಫೆ ಕತೆ ಏನಾಯ್ತು?ಘಟನೆ ನಡೆದ ಬೆನ್ನಲ್ಲೇ ಪೊಲೀಸರು ಫರ್ಜಿ ಕೆಫೆ ಮುಚ್ಚಲು ನೋಟಿಸ್ ನೀಡಿದ್ದರು. ಹೀಗಾಗಿ ಕೆಫೆ ಬಂದ್ ಆಗಿತ್ತು. ಇದೀಗ ಮತ್ತೆ ಮಾಲಿಕರು ಕೆಫೆ ತೆರೆಯಲು ಪೊಲೀಸರ