Normal 0 false false false EN-US X-NONE X-NONE ವಿಜಯನಗರ : ಗುಮ್ಮಟನಗರಿ ಪೊಲೀಸರಿಗೂ ಕೊರೊನಾ ಟೆನ್ಷನ್ ಎದುರಾಗಿದ್ದು, ವಿಜಯನಗರದ ಪೊಲೀಸ್ ಪೇದೆಗೆ ಕೊರೊನಾ ಸೋಂಕು ಇರುವುದು ದೃಢಪಟ್ಟಿದೆ. ಜಲನಗರ ಠಾಣೆ ಪೇದೆ ಕಂಟೈನ್ ಮೆಂಟ್ ಝೋನ್ ನಲ್ಲಿ ಕೆಲಸ ಮಾಡಿದ್ದ ಹಿನ್ನಲೆಯಲ್ಲಿ ಪೇದೆಗೆ ಕೊರೊನಾ ವೈರಸ್ ತಗುಲಿದೆ. ಆದಕಾರಣ ಜಲನಗರ ಪೊಲೀಸ್ ಠಾಣೆ ಸೀಲ್ ಡೌನ್ ಮಾಡಲಾಗಿದೆ. ಕೊರೊನಾ ಲಕ್ಷಣ ಇಲ್ಲದಿದ್ರೂ ಸೋಂಕು ಇರುವುದು ದೃಢಪಟ್ಟಿದೆ.