ಕೊಲೆ ಬೆದರಿಕೆ ಹಾಕಿ ಅತ್ಯಾಚಾರಕ್ಕೆ ಯತ್ನಿಸಿದ ವಿಕೃತಿ ಕಾಮಿಯೊಬ್ಬ ಅರೆಸ್ಟ್ ಆಗಿದ್ದಾನೆ. ಅಶೋಕ ನಗರದಲ್ಲಿ ಮಹಿಳೆ ಕುತ್ತುಗೆಗೆ ಚಾಕು ಇಟ್ಟು ಅತ್ಯಾಚಾರಕ್ಕೆ ಯತ್ನಿಸಿದ್ದ ಅರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಪ್ರಕಾಶ್ ವಿಲಿಯಂ ಎಂದು ಗುರುತಿಸಲಾಗಿದೆ. ಸೆಂಟ್ ಮೇರಿಸ್ ಚರ್ಚ್ನಲ್ಲಿ ಮಹಿಳೆ ಒರ್ವರು ಚರ್ಚ್ ಲೈಟ್ ಆಫ್ ಮಾಡಲು ಬಂದಾಗ ಬಾಗಿಲಲ್ಲಿ ಚಾಕು ಹಿಡಿದು ನಿಂತಿದ್ದ ಆರೋಪಿ ಅತ್ಯಾಚಾರಕ್ಕೆ ಯತ್ನಿಸಿದ್ದಾನೆ. ಈ ವೇಳೆ ಮಹಿಳೆ ಜೋರಾಗಿ ಕೂಗಿದ್ದಕ್ಕೆ ಮಹಿಳೆ ಕುತ್ತಿಗೆಗೆ ಚಾಕು