ನೈಸ್ ವಿಚಾರವಾಗಿ ಡಿಸಿಎಂ ಡಿ ಕೆ ಶಿವಕುಮಾರನ್ನ ಸೋಂಪುರ ಗ್ರಾಮಸ್ಥರು ಭೇಟಿ ಮಾಡಿದ್ದಾರೆ.ಡಿಕೆಶಿ ಭೇಟಿ ಬಳಿಕ ಬಿಜೆಪಿ ಮುಖಂಡ ರುದ್ರೇಶ್ ಸೋಂಪುರ ಗ್ರಾಮದ ಜಮೀನು ವಶ ಆಗಿ 20-25 ವರ್ಷ ಆಗಿದೆ.ನೈಸ್ ನಿಂದ ನಮಗೆ ನಿವೇಶನ ಹಂಚಿಕೆ ಆಗಿಲ್ಲ.ಡಿಸಿಎಂ ಅವ್ರನ್ನ ಭೇಟಿ ಮಾಡಿದ್ದೇವೆ.ರೈತರಿಗೆ ಅನುಕೂಲ ಮಾಡಿ, ನಿವೇಶನ ಕೊಡಲಿ.ನಮ್ಮ ಗ್ರಾಮಸ್ಥರು ಇನ್ನೂ ಪ್ರೊಟೆಸ್ಟ್ ಮಾಡಿಲ್ಲ.ರೈತರಿಗೆ ಅನ್ಯಾಯ ಕೆಲವರು ಅಂತಾ ಬರೀ ಬಿಲ್ಡಪ್ ಕೊಡ್ತಿದ್ದಾರೆ.ದಯಮಾಡಿ ನಮ್ಮ ಸೋಂಪುರ ಗ್ರಾಮಕ್ಕೆ ಬಂದು ರೈತರ