Widgets Magazine

ಹೋಮ್ ಕ್ವಾರಂಟೈನ್ ನ ನಿಯಮ ಉಲ್ಲಂಘನೆ; ದುಬೈನಿಂದ ಬಂದಿದ್ದ ಮಹಿಳೆ ವಿರುದ್ಧ ಎಫ್ ಐಆರ್ ದಾಖಲು

ಬೆಂಗಳೂರು| pavithra| Last Modified ಮಂಗಳವಾರ, 24 ಮಾರ್ಚ್ 2020 (11:18 IST)
ಬೆಂಗಳೂರು : ಹೋಮ್ ಕ್ವಾರಂಟೈನ್ ನ ನಿಯಮ ಉಲ್ಲಂಘನೆ ಹಿನ್ನಲೆ ದುಬೈನಿಂದ ಬಂದಿದ್ದ ಮಹಿಳೆ ವಿರುದ್ಧ ಎಫ್ ಐಆರ್ ದಾಖಲು ಮಾಡಲಾಗಿದೆ.

ಮಹಿಳೆ ದುಬೈನಿಂದ ಬಂದಿದ್ದ ಕಾರಣ ಆಕೆಯ ಕೈಗೆ ಹೋಮ್ ಕ್ವಾರಂಟೈನ್ ಸೀಲ್ ಹಾಕಲಾಗಿತ್ತು. ಹೋಮ್ ಕ್ವಾರಂಟೈನ್ ಆಗಿದ್ದರೂ ಮಹಿಳೆ  ಹೊರಗೆ ಶಾಪಿಂಗ್ ಮಾಡುತ್ತಾ ಓಡಾಡುತ್ತಿದ್ದಾಳೆ.

 

ಆದಕಾರಣ ಹೋಮ್ ಕ್ವಾರಂಟೈನ್ ನ ನಿಯಮ ಉಲ್ಲಂಘನೆ ಮಾಡಿದ ಹಿನ್ನಲೆ  ಬೆಂಗಳೂರಿನ ವಿಜಯನಗರ ಪೊಲೀಸ್ ಠಾಣೆಯಲ್ಲಿ ಮಹಿಳೆಯ ವಿರುದ್ಧ ಐಪಿಸಿ ಸೆಕ್ಷನ್ 269, 271ರ ಅಡಿಯಲ್ಲಿ ಎಫ್ ಐಆರ್ ದಾಖಲು ಮಾಡಲಾಗಿದೆ.

 




ಇದರಲ್ಲಿ ಇನ್ನಷ್ಟು ಓದಿ :