ಸಿಲಿಕಾನ್ ಸಿಟಿಯಲ್ಲಿ ಆಫ್ರಿಕನ್ ಮಹಿಳೆಯರ ಹಾವಳಿ ದಿನೇದಿನೆ ಹೆಚ್ಚಾಗ್ತಿದೆ. ಇತ್ತೀಚೆಗೆ ಕುಡಿದು ನಡುರಸ್ತೆಯಲ್ಲೇ ನಶೆಯಲ್ಲಿ ತೂರಾಡ್ತಿರೋ ಆಫ್ರೀಕನ್ ಮಹಿಳೆಯರು ಸಾರ್ವಜನಿಕರಿಗೆ ಕಿರುಕುಳ ನೀಡ್ತಿರೋದು ಎಲ್ಲೆಡೆ ವೈರಲ್ ಆಗಿದೆ. ಅದರಂತೆ ಇಂದೂ ಕೂಡ ಎಂ.ಜಿ ರಸ್ತೆಯ ಕಾವೇರಿ ಎಂಪೋರಿಯಂ ಸರ್ಕಲ್ನಲ್ಲಿ ನಶೆಯಲ್ಲಿದ್ದ ಆಫ್ರಿಕನ್ ಮಹಿಳೆಯರು, ಸಾರ್ವಜನಿಕರ ಮೇಲೆ ಕಲ್ಲುತೂರಿ ಹಲ್ಲೆಗೆ ಮುಂದಾಗಿದ್ದಾರೆ. ಕೈಯಲ್ಲಿ ಕಲ್ಲು ಹಿಡಿದು ಸಿಕ್ಕ ಸಿಕ್ಕವರನ್ನ ಅಟ್ಟಾಡಿಸಿದ್ದಾರೆ. ಕೂಡಲ್ ಸ್ಥಳೀಯರು ಹೊಯ್ಸಳ ಪೊಲೀಸರಿಗೆ ಕರೆ ಮಾಡಿದ್ದಾರೆ, ಆದ್ರೆ ಪೊಲೀಸರು