ಗಂಡನ ಕಣ್ಣೆದುರೇ ಹೆಂಡತಿಯ ಮೇಲೆ ಕಾಮುಕರಿಂದ ಅತ್ಯಾಚಾರ

ಭೋಪಾಲ್, ಬುಧವಾರ, 9 ಅಕ್ಟೋಬರ್ 2019 (16:03 IST)

ಗಂಡನೊಬ್ಬನ ಜೊತೆ ಸೇರಿಕೊಂಡು ಪತ್ನಿಯನ್ನು ನಾಲ್ವರು ಕಾಮುಕರು ಮಾಡಿರೋ ಅಮಾನವೀಯ ಘಟನೆ ನಡೆದಿದೆ.

ಗಂಡ ಹೆಂಡತಿ ಜಗಳವಾಡಿ ಬೇರೆಯಾಗಿದ್ದರು. ಆಗ ಪತ್ನಿ ಬೇರೊಬ್ಬನ ಜತೆ ಮದುವೆಯಾಗಿದ್ದಾಳೆ. ಇದರಿಂದ ಸಿಟ್ಟಾಗಿದ್ದ ಮೊದಲ ಪತಿ ತನ್ನ ಪತ್ನಿಯನ್ನು ತನ್ನ ಸಂಬಂಧಿಕರ ಜೊತೆಗೂಡಿ ಮಾಡಿದ್ದಾನೆ. ಅಷ್ಟೇ ಅಲ್ಲ ನಾಲ್ವರು ಕಾಮುಕರ ಜೊತೆ ಸೇರಿಕೊಂಡು ಪತ್ನಿ ಮೇಲೆ ಅತ್ಯಾಚಾರ ನಡೆಸಲಾಗಿದೆ.

ಪ್ರಜ್ಞಾಹೀನ ಪರಿಸ್ಥಿತಿಯಲ್ಲಿ ಮಹಿಳೆಯು ಸ್ಥಳೀಯ ಕಣ್ಣಿಗೆ ಬಿದ್ದಿದ್ದು, ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಅಂದ್ಹಾಗೆ ಮಧ್ಯಪ್ರದೇಶದಲ್ಲಿ ಈ ಘಟನೆ ನಡೆದಿದೆ.

 

 
ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಬಿಎಸ್ ವೈ ಅನ್ನು ಮುಗಿಸಲು ಕೇಂದ್ರ ಸಚಿವರಿಬ್ಬರಿಂದ ಯತ್ನ-ಹೊಸ ಬಾಂಬ್ ಸಿಡಿಸಿದ ಯತ್ನಾಳ್

ವಿಜಯಪುರ : ಬಿಜೆಪಿಯ ಕೇಂದ್ರ ಸಚಿವರಿಬ್ಬರು ಸಿಎಂ ಯಡಿಯೂರಪ್ಪ ಅವರನ್ನು ರಾಜಕೀಯವಾಗಿ ಮುಗಿಸಲು ...

news

ಹಾಡಿನ ಮೂಲಕ ರಮೇಶ್ ಜಾರಕಿಹೊಳಿಗೆ ತಿವಿದ ಸತೀಶ್ ಜಾರಕಿಹೊಳಿ

ಬೆಳಗಾವಿ : ಅನರ್ಹ ಶಾಸಕ ರಮೇಶ್ ಜಾರಕಿಹೊಳಿ ಕ್ಷೇತ್ರವಾದ ಗೋಕಾಕ್ ನಗರದಲ್ಲಿ ನಡೆದ ಭಾರೀ ಅವ್ಯವಹಾರದ ಬಗ್ಗೆ ...

news

ನಾಳೆಯಿಂದ ನಡೆಯಲಿರುವ ಅಧಿವೇಶನದಲ್ಲಿ ಸರ್ಕಾರವನ್ನು ಇಕ್ಕಟ್ಟಿಗೆ ಸಿಲುಕಿಸಲು ಪ್ರತಿಪಕ್ಷಗಳಿಂದ ರಣತಂತ್ರ

ಬೆಂಗಳೂರು : ನಾಳೆಯಿಂದ ನಡೆಯಲಿರುವ ಮೂರು ದಿನಗಳ ಅಧಿವೇಶನದಲ್ಲಿ ಸಿಎಂ ಯಡಿಯೂರಪ್ಪ ನೇತೃತ್ವದ ಬಿಜೆಪಿ ...

news

ಜಂಬೂಸವಾರಿ ವೇಳೆ ವಾಲಿದ ಅಂಬಾರಿ; ತಪ್ಪಿದ ಅವಘಡ

ಮೈಸೂರು : ದಸರಾ ಮಹೋತ್ಸವದ ಪ್ರಯಕ್ತ ನಿನ್ನೆ ನಡೆದ ಜಂಬೂಸವಾರಿ ವೇಳೆಯಲ್ಲಿ ಅರ್ಜುನ ಹೊತ್ತಿದ್ದ ಅಂಬಾರಿ ...