ರಾಷ್ಟ್ರದಲ್ಲಿ ಶೋಕಿ ಲಾಲ್ ನಾಯಕ ಅಂದ್ರೆ ಅದು ಮೋದಿ ಅವರು ಎಂದು ಮಾಜಿ ಸಂಸದ ಉಗ್ರಪ್ಪ ಅವರು ಹೇಳಿದ್ದಾರೆ. ಈ ಕುರಿತೂ ಕೆಪಿಸಿಸಿ ಕಚೇರಿಯಲ್ಲಿ ಮಾತನಾಡಿ ಸ್ವಾತಂತ್ರ್ಯ ಭಾರತದಲ್ಲಿ ಇಂತಹ ಪರಿಸ್ಥಿತಿ ದೇಶದ ಇತಿಹಾಸದಲ್ಲಿ ಬಂದಿರಲಿಲ್ಲ.ನಮ್ಮ ಸಹೋದರ,ಸಹೋದರಿಯರು ಮಣಿಪುರದಲ್ಲಿ ಸಾವನ್ನ ಅಪ್ಪುತ್ತಿದ್ದಾರೆ.ಕೆಲವರನ್ನ ಬೆತ್ತಲೆ ಮಾಡಿದ್ದಾರೆ,ಕೆಲವರನ್ನ ಕೊಲೆ ಮಾಡಿದ್ದಾರೆ.ಇದನ್ನ ನೋಡಿದ್ರೆ ಬೇರೆ ದೇಶಗಳು ನಮ್ಮ ದೇಶದ ಬಗ್ಗೆ ಏನ್ ತಿಳಕೊಬಹುದು. ಹರಿಯಾಣ,ಮಣಿಪುರ ಸರ್ಕಾರ ಜನರನ್ನ ರಕ್ಷಣೆ ಮಾಡುವಲ್ಲಿ ವಿಫಲವಾಗಿವೆ. ಕುಕಿ,ಮೈತಿಹಿ ಎಂಬ