ಇಂದು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ವಿಧಾನ ಪರಿಷತ್ ಸದಸ್ಯರಾದ ಅಡಗೂರು ಹೆಚ್. ವಿಶ್ವನಾಥ್ ಸುದ್ದಿಗೋಷ್ಟಿ ನಡೆಸಿದ್ದು, ವಸತಿ ಸಚಿವ ವಿ ಸೋಮಣ್ಣ , ಅರೋಗ್ಯ ಸಚಿವ ಸುಧಾಕರ್ ಹಾಗೂ ಶಾಸಕ ಮಾಡಳ್ ವಿರೂಪಾಕ್ಷಪ್ಪ ವಿರುದ್ಧ ಗಂಭೀರ ಆರೋಪಗಳನ್ನ ಮಾಡಿದ್ದ್ದು,ರಾಜ್ಯ ದಲ್ಲಿ ಹೆಚ್ಚಾಗುತ್ತಿರು ಭ್ರಷ್ಟಾಚಾರಗಳ ಬಗ್ಗೆ ಕಿಡೀಕಾರುತ್ತ, ಮಾಡಳ್ ಕೇಸ್ ಅನ್ನು ಸರ್ಕಾರ ಕೂಡ ಮುಚ್ಚಿಹಾಕುಲು ಪ್ರಯತ್ನಿಸುತ್ತಿದೆ, ಇಲ್ಲವಾದರೆ ಸರ್ಕಾರದ ಪರ ವಾದ ಮಾಡಬೇಕಾದ ವಕೀಲರು ಯಾಕೇ ಹಾಜರಾಗಿಲಿಲ್ಲ ಎಂದು