ಬಿಬಿಎಂಪಿ ನಿರ್ಲಕ್ಷ್ಯದಿಂದ ಸೆಲ್ಫ್ ಆ್ಯಕ್ಸಿಡೆಂಟ್ ನಿಂದಾಗಿ ವಿವೇಕ್ ಸಾವಾನಾಪ್ಪಿದ್ದಾನೆ.ರಸ್ತೆಯಿಂದ ಎತ್ತರಕ್ಕೆ ಚೇಂಬರ್ ಪ್ಲೇಟ್ ನಿರ್ಮಿಸಲಾಗಿದೆ.ವೇಗವಾಗಿ ಬಂದು ಚೇಂಬರ್ ಮೇಲೆ ಬೈಕ್ ಹತ್ತಿದೆ .ಕಂಟ್ರೋಲ್ ಸಿಗದೇ 120 ಮೀಟರ್ ದೂರಕ್ಕೆ ಹೋಗಿ ಬಿದ್ದಿದ್ದಾರೆ.ಇದೇ ಜಾಗದಲ್ಲಿ ಒಂದು ತಿಂಗಳಲ್ಲಿ ನಾಲ್ಕಕ್ಕೂ ಹೆಚ್ಚು ಅಪಘಾತ ಸಂಭವಿಸಿದೆ.ಇನ್ನೂ ಈ ವಿಷಯವಾಗಿ ಬಿಬಿಎಂಪಿ ಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ.ಆದರೂ ಬಿಬಿಎಂಪಿ ನಿರ್ಲಕ್ಷ್ಯ ವಹಿಸಿದೆ. ಮ್ಯೂಸಿಷಿಯನ್ ಆಗಿದ್ದ ವಿವೇಕ್ ದುಬೈ,ಜಪಾನ್ ಸೇರಿದಂತೆ ಹಲವು ಕಡೆ ಕಾರ್ಯಕ್ರಮ ನೀಡ್ತಿದರು.ಕನ್ನಡದ