ಚಿನ್ನದಂಗಡಿ ನಡೆಸುವವನು ಅಂದ್ರೆ ಭಾರೀ ಕುಳ ಇರ್ಬೇಕು ಅಂತ ಅನ್ನಿಸುತ್ತೆ.. ಚಿನ್ನದಂಗಡಿಯವನು ಹಣವಂತ ಎಂದೇ ಭಾವಿಸಿದ ಆಸಾಮಿ ಹಣಕ್ಕಾಗಿ ಡಿಮ್ಯಾಂಡ್ ಮಾಡ್ತಿದ್ದ. ಹಣ ಕೊಡು ಇಲ್ಲ ಹೆಣ ಬೀಳಿಸ್ತೀನಿ ಎಂದವ ಮಾಡಿದ್ದ ಕೀಚಕ ಕೃತ್ಯ.ಅದು ಫೆಬ್ರವರಿ 12 ರ ಭಾನುವಾರ.ಬೆಳಗ್ಗೆ 10 ಗಂಟೆ 5 ನಿಮಿಷದ ಸಮಯ.ಗಿರಿನಗರ ಏರಿಯಾದ ಜನರು ಸಂಡೇ ಗುಂಗಲ್ಲಿದ್ರು.ಅಷ್ಟರಲ್ಲಾಗಲೇ..ಕೈಯಲ್ಲಿ ಪೆಟ್ರೋಲ್ ಬಾಟಲಿ ಹಿಡಿದು ಬಂದಿದ್ದ ಆಸಾಮಿಯೊಬ್ಬ ಜ್ಯೂಯಲ್ಲರಿ ಅಂಗಡಿಗೆ ಪೆಟ್ರೋಲ್ ಸುರಿದು ಕಡ್ಡಿ ಗೀಚಿ ಬೆಂಕಿ