ಕೊರೊನಾ ಯಾವಾಗ ವಕ್ಕರಿಸಿತೋ ಅಂದಿನಿಂದ BMTC ಎಸ್ಸಿ ಬಸ್ಗಳು ಮೂಲೆಗುಂಪಾಗಿವೆ. ಆದರೆ ಸದ್ಯ ಕರೋನ ಕಡಿಮೆಯಾಗಿ ಜನ ಜೀವನ ಸಹಜ ಸ್ಥಿತಿಗೆ ಬಂದು ನಿಂತಿದೆ. ಆದರೂ ನಿಗಮ ಕೋಟಿ ಕೋಟಿ ಖರ್ಚು ಮಾಡಿ ಎಸಿ ಬಸ್ ಗಳ ನಿರ್ವಹಣೆ ಮಾಡ್ತಿದೆ. ಇದು ನಿಗಮದ ಬೊಕ್ಕಸಕ್ಕೆ ಹೊರೆಯಾಗುತ್ತಿದೆ. ಕರೋನಾ ಈಗ ತಣ್ಣಗಾಗಿದ್ದು, ಎಲ್ಲವೂ ಸಹಜ ಸ್ಥಿತಿಗೆ ಮರಳಿದೆ. ಆದರೆ BMTC ವರಸೆ ಮಾತ್ರ ಬೇರೆಯೇ ಇದೆ. ಕೊರೋನಾದಿಂದ ಮುಗಿದರೂ ಬಿಎಂಟಿಸಿ