ಉದ್ಯಮಿ, ಕಾಂಗ್ರೆಸ್ ಮುಖಂಡ ಕೆಜಿಎಫ್ ಬಾಬು ಮನೆ ಮೇಲೆ ಐಟಿ ದಾಳಿ ನಡೆಸಿದ್ದು, ತನಿಖೆ ಮುಂದುವರೆದಿದೆ.. KGF ಬಾಬು ಮನೆಯಲ್ಲಿ ಮತದಾರರ ಗುರುತಿನ ಚೀಟಿಗಳು ಪತ್ತೆಯಾಗಿದ್ದು, KGF ಬಾಬುಗೆ ಸಂಕಷ್ಟ ಶುರುವಾಗಿದೆ.. ಚಿಕ್ಕಪೇಟೆ ವಿಧಾನಸಭಾ ಕ್ಷೇತ್ರದ 1,925 ವೋಟರ್ ಐಡಿಗಳು ಪತ್ತೆಯಾಗಿವೆ. HDFC ಬ್ಯಾಂಕ್ ಅಕೌಂಟ್ ನಂಬರಿನ ಚೆಕ್ಗಳು ಪತ್ತೆಯಾಗಿವೆ.. ಚೆಕ್ಗಳ ಜೊತೆ ವೋಟರ್ ಐಡಿ ಅಟ್ಯಾಚ್ ಮಾಡಿ KGF ಬಾಬು ಇರಿಸಿದ್ರು. ಇನ್ನು ಮನೆಯ ನೆಲಮಹಡಿಯಲ್ಲಿ 26 ಬ್ಯಾಗ್ಗಳಲ್ಲಿದ್ದ