ಸ್ವಗ್ರಾಮದಲ್ಲಿಯೇ ಮಹೇಶ್ ಕುಮಟಳ್ಳಿಗೆ ಶಾಕ್ ನೀಡಿದ ಮತದಾರರು

ಅಥಣಿ, ಶುಕ್ರವಾರ, 29 ನವೆಂಬರ್ 2019 (11:31 IST)

ಅಥಣಿ : ಅನರ್ಹ ಶಾಸಕ, ಬಿಜೆಪಿ ಅಭ್ಯರ್ಥಿ ಮಹೇಶ್ ಕುಮಟಳ್ಳಿಗೆ ಸ್ವಗ್ರಾಮದ ಮತದಾರರು ಶಾಕ್ ನೀಡಿದ್ದಾರೆ.ಅನರ್ಹ ಶಾಸಕರಿಗೆ ನಮ್ಮ ಗ್ರಾಮದಲ್ಲಿ ಇಲ್ಲ. ಅಥಣಿ ಶಿವಯೋಗಿಗಳ ಪುಣ್ಯಕ್ಷೇತ್ರದಲ್ಲಿ ನಿಮಗೆ ಪ್ರವೇಶವಿಲ್ಲ. ಹಣಕ್ಕಾಗಿ ಶಾಸಕ ಸ್ಥಾನವನ್ನು ಮಾರಿಕೊಂಡವರಿಗೆ ಪ್ರವೇಶವಿಲ್ಲ ಎಂದು ಬ್ಯಾನರ್ ಹಾಕುವುದರ ಮೂಲಕ ಮಹೇಶ್ ಕುಮಟಳ್ಳಿಯ ವಿರುದ್ಧ ಅವರ ಸ್ವಗ್ರಾಮವಾದ ತೆಲಸಂಗ ಗ್ರಾಮದ ಮತದಾರರು ಆಕ್ರೋಶ ವ್ಯಕ್ತಪಡಿಸಿದ್ದಾರೆ. 


ಅಷ್ಟೆ ಅಲ್ಲದೇ ಸಂತೋಷ್ ಹೆಗ್ಡೆ ಫೋಟೋ ಹಾಕಿ ಸೋಲಿಸಲು ಅನರ್ಹರನ್ನು ಸೋಲಿಸುವಂತೆ ಬ್ಯಾನರ್ ಮೂಲಕ ಕರೆ ನೀಡಿದ್ದಾರೆ ಎನ್ನಲಾಗಿದೆ.ಇದರಲ್ಲಿ ಇನ್ನಷ್ಟು ಓದಿ :  

ಸುದ್ದಿಗಳು

news

ಸಿದ್ದರಾಮಯ್ಯಂಗೆ ಬಹಿರಂಗವಾಗಿ ಸವಾಲು ಹಾಕಿದ ಸಚಿವ ಕೆ.ಎಸ್.ಈಶ್ವರಪ್ಪ

ಹುಬ್ಬಳ್ಳಿ: ಬೈ ಎಲೆಕ್ಷನ್ ನಲ್ಲಿ ಬಿಜೆಪಿ 8 ಸ್ಥಾನ ಗೆಲ್ಲದಿದ್ರೆ ನಾನು ರಾಜೀನಾಮೆ ನೀಡುತ್ತೇನೆ. ...

news

ಶಾಲಾ ಮೈದಾನದಲ್ಲಿಯೇ ವಿದ್ಯಾರ್ಥಿಗಳಿಬ್ಬರು ಮಾಡಿದ್ದೇನು ಗೊತ್ತಾ?

ದಾವಣಗೆರೆ : ಮಧ್ಯಾಹ್ನದ ವೇಳೆ ಶಾಲಾ ಮೈದಾನದಲ್ಲಿಯೇ ವಿದ್ಯಾರ್ಥಿಗಳಿಬ್ಬರು ಲಿಪ್ ಲಾಕ್ ಮಾಡಿದ್ದು, ಈ ...

news

ಶಾಲಾ ವಾಹನದಲ್ಲಿ ಬಾಲಕ ನೇತಾಡಿಕೊಂಡು ಪ್ರಯಾಣಿಸಿದ್ದ ಪ್ರಕರಣ; ಚಾಲಕ ಅರೆಸ್ಟ್

ರಾಯಚೂರು : ಶಾಲಾ ವಾಹನದಲ್ಲಿ ಬಾಲಕ ನೇತಾಡಿಕೊಂಡು ಪ್ರಯಾಣಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಶಾಲಾ ವಾಹನ ...

news

ಡಿ.ಸಿ.ತಮ್ಮಣ್ಣ ವಿರುದ್ಧ ಸಿಡಿದೆದ್ದ ಮುಂಬೈ ಜನರು. ಕಾರಣವೇನು ಗೊತ್ತಾ?

ಮಂಡ್ಯ : ವಿರೋಧಿಗಳನ್ನು ಟೀಕಿಸುವ ಭರದಲ್ಲಿ ಮುಂಬೈಯನ್ನು ಕಾಮಾಟಿಪುರ ಎಂದು ಕರೆದು ಮಾಜಿ ಸಚಿವ ...