bbmpಮೇ 10 ರಂದು ನಡೆಯಲಿರುವ ಕರ್ನಾಟಕ ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ, ಮತದಾರರು ತಪ್ಪದೇ ಮತದಾನ ಮಾಡಲು, ಮತದಾನ ಜಾಗೃತಿ ಅಭಿಯಾನವನ್ನು ಯಲಹಂಕ ವಿಭಾಗದ ಮದರ್ ಡೇರಿ ವೃತ್ತದ ದಿಂದ, ವಿಷ್ಣು ಪಾರ್ಕ್ ವೃತ್ತದವರೆಗೆ ಹಮ್ಮಿಕೊಂಡಿದ್ದು, ಸದರಿ ಅಭಿಯಾನಕ್ಕೆ ಯಲಹಂಕ ವಲಯದ ಜಂಟಿ ಆಯುಕ್ತರಾದ ಶ್ರೀಮತಿ.ಪೂರ್ಣಿಮಾ ರವರು ಚಾಲನೆ ನೀಡಿದರು. ಈ ವೇಳೆ ಯಲಹಂಕ ವಲಯದ ಉಪ ಆಯುಕ್ತರಾದ ಡಾ. ಮಮತಾ, ಪೊಲೀಸ್ ಸಿಬ್ಬಂದಿ, ರಕ್ಷಣಾ ಸಿಬ್ಬಂದಿ, ಪಾಲಿಕೆಯ ಎಲ್ಲಾ