ಇವಿಎಂ ಮಿಚಿನ್ ಗಳನ್ನ ಬೂತ್ ಏಜೆಂಟ್ ಗಳ ಸಮ್ಮುಖದಲ್ಲಿ ಸಿಬ್ಬಂದಿ ಕ್ಲೋಸ್ ಮಾಡುತ್ತಿದ್ದು,ಅಭ್ಯರ್ಥಿ ಗಳ ಹಣೆಬರಹ ಇವಿಎಂ ಮಿಷನ್ ಗಳಲ್ಲಿ ಲಾಕ್ ಆಗಿದೆ.ಪೋಲಿಸ್ ಭದ್ರತೆಯ ಲ್ಲಿ ಇವಿಎಂ ಮಿಷನ್ ಗಳ ರವಾನೆಮಾಡಲಾಗಿದೆ.ಸ್ಟ್ರಾಂಗ್ ರೂಮ್ ಗೆ ಇವಿಎಂ ಮಿಷನ್ ಗಳನ್ನ ರವಾನೆ ಮಾಡಲಾಗಿದೆ. ಮಲೇಶ್ವರಂ ವಿಧಾನಸಭಾ ಕ್ಷೇತ್ರದಲ್ಲಿ ಬೆಳಗ್ಗೆ 7 ರಿಂದ ಸಂಜೆ 6 ಗಂಟೆಯವರೆಗೆ ನಡೆದ ಮತದಾನ ಅಂತ್ಯವಾಗಿದ್ದು,ಮಲೇಶ್ವರಂ ಕ್ಷೇತ್ರದಲ್ಲಿ ಒಟ್ಟು ಶೇಕಡಾ 52.68 ಮತದಾನವಾಗಿದೆ.6 ಗಂಟೆಗೆ ಚುನಾವಣೆ