ರಾಯಚೂರು : ರಾಯಚೂರಿನ ಕ್ರಾಫ್ಟ್ ಹಾಲ್ನಲ್ಲಿ ಜಿಲ್ಲಾ ಚುನಾವಣಾಧಿಕಾರಿಗಳು ರಾಜಕೀಯ ಪಕ್ಷಗಳ ಪ್ರತಿನಿಧಿಗಳಿಗೆ ಮತ್ತು ಮಾಧ್ಯಮಗಳಿಗೆ ಪ್ರಾತ್ಯಕ್ಷಿಕೆ ಏರ್ಪಡಿಸಿದ್ದು, ಈ ಪ್ರಾತ್ಯಕ್ಷಿಕೆಯ ಸಂದರ್ಭದಲ್ಲಿ ವಿವಿಪ್ಯಾಟ್ನಲ್ಲಿ ದೋಷಗಳು ಕಂಡುಬಂದಿರುವ ಮಾಹಿತಿ ತಿಳಿದುಬಂದಿದೆ.