ಈ ಪ್ರದೇಶದಲ್ಲಿ ನಡೆದುಕೊಂಡು ಹೋಗಬೇಕೆಂದರೆ ನಿಜಕ್ಕೂ ಧೈರ್ಯ ಬೇಕು. ಅಪ್ಪಿ ತಪ್ಪಿ ನೀವು ತಪ್ಪು ಮಾಡದಿದ್ದರೂ ನಡೆದುಕೊಂಡು ಹೋದರೆ ಆಗ ನೀವು ಸೇರೋದು ಮನೆ, ಕಚೇರಿಯನ್ನಲ್ಲ ನೇರವಾಗಿ ಆಸ್ಪತ್ರೆಗೆ.ಕಲಬುರಗಿ ನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದೆ. ಓಝಾ ಬಡಾವಣೆ ಹಾಗೂ ಸ್ವಾಮಿ ವಿವೇಕಾನಂದ ಗಲ್ಲಿ ಸೇರಿದಂತೆ ಇನ್ನಿತರ ಪ್ರದೇಶಗಳಲ್ಲಿ ಬೀದಿ ನಾಯಿಗಳ ಕಾಟ ಹೆಚ್ಚಾಗಿದ. ಇಂದು ಈ ಪ್ರದೇಶದಲ್ಲಿ ಮಕ್ಕಳು, ಮಹಿಳೆಯರು, ವೃದ್ಧರು ಎಂಬುದನ್ನೂ ನೋಡದೇ ನಾಯಿಯೊಂದು ಕಚ್ಚಿ ಗಾಯಗೊಳಿಸಿದೆ.ಬೀದಿ