ಚಿನ್ನಾಭರಣ ಮಾಡಿಸಿ ಬಹಳ ವರ್ಷಗಳಾಗಿವೆ, ಕೆಲವು ಹಾಳಾಗುತ್ತಿವೆ ಅಂತ ಯೋಚಿಸೋ ಜನರಿಗಾಗಿ ಜ್ಯುವೆಲರಿ ಶೋ ಒಳ್ಳೆಯ ಅವಕಾಶ ನೀಡುತ್ತಿದೆ.ದೇಶದ 30 ಅಗ್ರ ಶ್ರೇಣಿಯ ಆಭರಣ ತಯಾರಕರು ಭಾಗವಹಿಸಿರುವ ದ ಜ್ಯುವೆಲರಿ ಷೋ ಪ್ರದರ್ಶನ ಮತ್ತು ಮಾರಾಟದ ಉತ್ಸವಕ್ಕೆ ನಟಿ ಆಶಿಕಾ ರಂಗನಾಥ್ ಚಾಲನೆ ನೀಡಿದ್ರು.ಹುಬ್ಬಳ್ಳಿಯ ಗೋಕುಲ ರಸ್ತೆಯಲ್ಲಿರುವ ಡೆನಿಸನ್ ಹೋಟೆಲ್ನಲ್ಲಿ ಅ.12, 13 ಹಾಗೂ 14 ರಂದು ನಡೆಯಲಿರುವ ಪ್ರದರ್ಶನ ಮತ್ತು ಮಾರಾಟದಲ್ಲಿ ವಿವಿಧ ಕುಶಲಕರ್ಮಿಗಳು ತಯಾರಿಸಿದಂತಹ ವಿಭಿನ್ನ ಶೈಲಿಯ