ಮಾಜಿ ಸಚಿವ ಹಾಗೂ ಹಾಲಿ ಶಾಸಕ ಜಮೀರ್ ಅಹ್ಮದ್ ಖಾನ್ ನಡೆಸಲಿರೋ ಧರಣಿಯಿಂದ ಬಳ್ಳಾರಿ ಗಣಿಧಣಿಗಳಲ್ಲಿ ನಡುಕ ಉಂಟಾಗಿದೆಯಾ? ಇಂಥದ್ದೊಂದು ಚರ್ಚೆ ಇದೀಗ ಬಳ್ಳಾರಿ ಜಿಲ್ಲೆ ಸೇರಿದಂತೆ ರಾಜ್ಯ ರಾಜಕೀಯದಲ್ಲಿ ಹರಿದಾಡಲಾರಂಭಿಸಿದೆ. ನಾನು ಯಾರಿಗೂ ಬೇಡಾ ಅಂತ ಹೇಳೋದಿಲ್ಲ. ಜಮೀರ್ ಅಹ್ಮದ್ ನಮ್ಮ ನಿವಾಸಕ್ಕೆ ಬರೋದಾದ್ರೆ ಬರಲಿ. ಹೀಗಂತ ಬಳ್ಳಾರಿ ಶಾಸಕ ಸೋಮಶೇಖರ್ ರೆಡ್ಡಿ ಆಹ್ವಾನ ನೀಡಿದ್ದಾರೆ. ಸಿಎಎ ಪರವಾದ ಸಮಾರಂಭದಲ್ಲಿ ದೇಶದ್ರೋಹಿಗಳ ವಿರುದ್ಧ ನಾನು ಮಾತನಾಡಿರುವೆ. ಅದಕ್ಕೆ