ಕಳೆದ ಮುರುದಿನಗಳಿಂದ ಮ್ಯಾನ್ ಹೋಲ್ ನಿಂದ ವಾಟರ್ ಲೀಕ್ ಆಗಿದೆ.ವಿಧಾನಸೌಧದಿಂದ ಕೂದಲು ಅಂತರದಲ್ಲೇ ಈ ಸ್ಥಿತಿ ಇದೆ.ಮ್ಯಾನ್ ಹೋಲ್ ಇಂದ ಕೊಳಚೆ ನೀರು ಗಬ್ಬುನಾಥ ಬೀರ್ತಿದೆ.ಮೂಗು ಮುಚ್ಚಿಕೊಂಡು ವಾಹನ ಸವಾರ ಓಡಾಡುವ ಪರಿಸ್ಥಿತಿ ಇದೆ.ಕೊಳಚೆ ನೀರಿನಲ್ಲಿ ವಾಹನ ಓಡಾಡುವ ಸ್ಥಿತಿ ಸವಾಲಾಗಿದೆ. ಮೂರು ದಿನ ಕಳೇದ್ರು ಜಲಮಂಡಳಿ ಅಧಿಕಾರಿಗಳು ತಿರುಗಿ ನೋಡಿಲ್ಲ.ಕೊಳಚೆ ನೀರಿನಲ್ಲಿ ಓಡಾಡೋಕೆ ಆಗದೆ ವಾಹನಸವಾರರ ಪರದಾಟ ನಡೆಸಿದ್ದಾರೆ.ಯಶವಂತಪುರ, ಶಿವಾಜಿನಗರ, ವಸಂತನಗರ, ಆರ್ ಟಿ ನಗರ ಕಡೆ ಹೋಗುವ