ಬರಪೀಡಿತ ಪ್ರದೇಶ ಗಡಿನಾಡಿನಲ್ಲಿರುವ ಸರ್ಕಾರಿ ಆಸ್ಪತ್ರೆಯ ಡಯಾಲಿಸಿಸ್ ಕೇಂದ್ರದಲ್ಲಿ ನೀರಿಲ್ಲದೆ ರೋಗಿಗಳು ಪರದಾಡುವಂತಾಗಿದೆ.ಪಾವಗಡದಲ್ಲಿ ಡಯಾಲಿಸಿಸ್ ಗಾಗಿ ರೋಗಿಗಳು ದುಬಾರಿ ವೆಚ್ಚ ಮಾಡಿ 100 ಕಿ. ಮೀ ದೂರ ಇರುವ ತುಮಕೂರು ಜಿಲ್ಲಾಸ್ಪತ್ರೆ ಅಥವಾ ಪಕ್ಕದ ಆಂದ್ರಕ್ಕೆ ಹೊಗಬೇಕಾದ ಅನಿರ್ವಾತೆ ಎದುರಾಗಿದೆ. ತುಮಕೂರು ಜಿಲ್ಲೆಯ ಗಡಿ ಭಾಗ ಪಾವಗಡ ತಾಲ್ಲೂಕಿನ ಜನರ ಅನೂಕೂಲಕ್ಕಾಗಿ ಕಳೆದ ಸರ್ಕಾರ 9 ತಿಂಗಳ ಹಿಂದೆ ಸರ್ಕಾರಿ ಆಸ್ಪತ್ರೆಯಲ್ಲಿ ಡಯಾಲಿಸಿಸ್ ಘಟಕ ಸ್ಥಾಪಿಸಿತು.ಆದರೆ ಪಾವಗಡ ತಾಲ್ಲೂಕಿನ ನೀರಿನ