ಡಿಸಿಎಂ ಡಿಕೆಶಿವಕುಮಾರ್ ವಿಧಾನಸೌದದಲ್ಲಿ ಸುದ್ದಿಗೊಷ್ಠಿ ನಡೆಸಿದ್ರು. ಈ ವೇಳೆ ರಾಜ್ಯಕ್ಕೆ ಕಾವೇರಿ ವಿಚಾರಕ್ಕೆ ಪ್ರತ್ಯೇಕ ಪೀಠ ರಚನೆ ಮಾಡುವುದಾಗಿ ಸುಪ್ರೀಂ ಕೊರ್ಟ್ ಹೇಳಿದೆ.ನಮಗೆ ನೀರು ಬಿಡಲಿಕ್ಕೆ ಆದೇಶ ಮಾಡಿದ್ರು.ನಮಗೆ ನೀರು ಬಿಡಲಿಕ್ಕೆ ಆಗಲಿಲ್ಲ .ಬಿಜೆಪಿ ಜೆಡಿಎಸ್ ನಾಯಕರು ಬಹಳಷ್ಟು ಮತಾಡಿದ್ದಾರೆ.ಅವರಿಗೆ ನ್ಯಾಯಾಲಯದ ಅಂಶಗಳು ಗೊತ್ತಿದ್ರು ಮಾತಾಡ್ತಾಯಿದ್ದಾರೆ.ಅಗಸ್ಟ್ 30 ವರೆಗೂ 10 ಸಾವಿರ ಕ್ಯೂಸೆಕ್ ನೀರು ಬಿಡಬೇಕು.ನಮಗೆ ನೀರು ಬಿಡುವುದಕ್ಕೆ ಆಗಿಲ್ಲ.124 ಟಿಎಂಸಿ ನೀರು ನಮ್ಮ ರಾಜ್ಯಕ್ಕೆ ಬೇಕು ಈಗ ಇರೋದು