KGF–2, ಪುಷ್ಪಾ & RRR ಸಿನಿಮಾಗಳ ಯಶಸ್ಸು ಮತ್ತು ಹಿಂದಿ ಸಿನಿಮಾಗಳ ಬಗ್ಗೆ ಅಭಿಷೇಕ್ ಬಚ್ಚನ್ ಪ್ರತಿಕ್ರಿಯೆ ನೀಡಿದ್ದಾರೆ.. ಬಾಲಿವುಡ್ನಲ್ಲಿ ದೊಡ್ಡ ಮಟ್ಟದ ಯಶಸ್ಸು ಕಾಣುವಂತಹ ಕಥೆಗಳು ಇಲ್ಲ ಎಂಬುದನ್ನು ಒಪ್ಪುವುದಿಲ್ಲ ಎಂದಿದ್ದಾರೆ. ಭಾಷೆಗಳು ಬೇರೆ ಇರಬಹುದು. ಆದ್ರೆ, ನಮ್ಮೆಲ್ಲರ ಉದ್ಯಮ ಒಂದೇ.. ಹಿಂದಿ ಸಿನಿಮಾಗಳು ದಕ್ಷಿಣದಲ್ಲಿ ರಿಮೇಕ್ ಆಗುತ್ತಿಲ್ವಾ ನೀವೇ ಹೇಳಿ?.. ಈ ಪ್ರಶ್ನೆಯೇ ಅನುಚಿತವಾಗುತ್ತದೆ. ಏಕೆಂದರೆ, ಇದಕ್ಕೆ ನೀವು ಏನೇ ಹೇಳಿದರೂ, ನಿಮ್ಮ ಉತ್ತರ ರಕ್ಷಣಾತ್ಮಕವಾಗಿಯೇ ಇರುತ್ತೆ.