ಬೆಂಗಳೂರು : ಶಾಸಕರು ನಾವು ಈ ಬಾರಿ ಹುಷಾರಾಗಿ ಇರುತ್ತೇವೆ ಎಂದು ಆಪರೇಷನ್ ಭೀತಿ ಬಗ್ಗೆ ಮಾಜಿ ಡಿಸಿಎಂ ಜಿ. ಪರಮೇಶ್ವರ್ ತಿಳಿಸಿದರು. ಮಲ್ಲಿಕಾರ್ಜುನ್ ಖರ್ಗೆ ಭೇಟಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, 130 ಸೀಟ್ಗಳಿಗೂ ಹೆಚ್ಚು ಕಾಂಗ್ರೆಸ್ ಗೆಲ್ಲುತ್ತದೆ. ಸಮೀಕ್ಷೆ ನೋಡಿ ಹೇಳ್ತಿಲ್ಲ, ಜಿಲ್ಲಾವಾರು, ಕೇಡರ್ ವಾರು ಮಾಹಿತಿ ತರಿಸಿದ್ದೇವೆ. 130 ಕ್ಕೂ ಹೆಚ್ಚಿನ ಕ್ಷೇತ್ರಗಳಲ್ಲಿ ಈ ಬಾರಿ ಗೆಲ್ಲುತ್ತೇವೆ ಎಂದರು.ದಲಿತ ಸಿಎಂ ಕೂಗಿನ ವಿಚಾರವಾಗಿ ಮಾತನಾಡಿದ