ನವದೆಹಲಿ: ಕರ್ನಾಟಕ ಸಮುದ್ರದಲ್ಲಿ ಸಣ್ಣ ದ್ವೀಪವಿದ್ದಂತೆ. ನಾವ್ಯಾರು ಪ್ರಧಾನಿ ಮೋದಿಗೆ ಸರಿಸಾಟಿಯಲ್ಲ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಹೇಳಿದ್ದಾರೆ.