ಸಾರಿಗೆ ಸಚಿವ ರಾಮಲಿಂಗ ರೆಡ್ಡಿ ಶಾಂತಿನಗರದ ಸಾರಿಗೆ ಕಛೇರಿಯಲ್ಲಿ ಸಭೆ ನಡೆಸಿದ್ರು.ಈ ವೇಳೆ ಮಾತನಾಡಿದ ಸಾರಿಗೆ ಸಚಿವ ರಾಮಲಿಂಗಾರೆಡ್ಡಿ 27 ರಂದು ಖಾಸಗಿ ವಾಹನ ಬಂದ್ ಮಾಡುತ್ತೇವೆ ಅಂತಾ ಎಂದಿದ್ರು.ಶಕ್ತಿ ಯೋಜನೆಯಿಂದಾಗಿ ಅನೇಕ ಸಮಸ್ಯೆ ಯಾಗಿದೆ ಅಂತಾ ಹೇಳಿದ್ರು.ಆದ್ರೆ ಇಂದಿನ ಸಭೆಯಲ್ಲಿ ಎಲ್ಲಾ ಭಾಗಿಯಾಗಿ ಅವರ ಎಲ್ಲಾ ಸಮಸ್ಯೆ ಗಳನ್ನು ಹೇಳಿದ್ರು.ಹಾಗಾಗೀ ಸೋಮವಾರ ಮತ್ತೊಂದು ಬಾರಿ ಸಭೆ ಕರೆದಿದ್ದೇವೆ.31-7-2023 ಸೋಮವಾರ ರಂದು ಸಭೆ ನಡೆಯಲಿದೆ.ಮಧ್ಯಾಹ್ನ 2ಗಂಟೆಗೆ ಆಟೋ ಸಂಘಟನೆಗಳ ಸಭೆ