ಬೆಂಗಳೂರು : ನಾವು ಮ್ಯಾಚ್ ಆಡೋದಕ್ಕೆ ಬಂದಿದ್ದೇವೆ, ಆಡಿ ಗೆಲ್ತೀವಿ ಎಂದು ಸಚಿವ ಆರ್ ಅಶೋಕ್ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಗೆಲುವು ಖಚಿತ ಎಂಬ ವಿಶ್ವಾಸ ವ್ಯಕ್ತಪಡಿಸಿದ್ದಾರೆ.ಕೆಲವೇ ಚುನಾವಣೋತ್ತರ ಸಮೀಕ್ಷೆಗಳಲ್ಲಿ ಬಿಜೆಪಿ ಗೆದ್ದಿದೆ. ಅದೇ ನಿಜವಾಗೋದು. ಈ ಬಾರಿ ಬಿಜೆಪಿಗೇ ಬಹುಮತ, ಬಿಜೆಪಿಯದ್ದೇ ಸರ್ಕಾರ ಬರುತ್ತದೆ. ಎಕ್ಸಿಟ್ ಪೋಲ್ಗಳೆಲ್ಲ ಸುಳ್ಳು ಅಂತ ಹೇಳಲ್ಲ. ಆದರೆ ಯಾವುದೇ ಪಕ್ಷಕ್ಕೂ ಬಹುಮತ ಸಿಕ್ಕಿಲ್ಲ. ಇದು ಎಕ್ಸಿಟ್ ಪೋಲ್ಗಳೆಲ್ಲದರ ಸಾರ ಎಂದು ಹೇಳಿದ್ದಾರೆ.ನಾವು ಮ್ಯಾಚ್