ಹೊಸದಾಗಿ ಜನಾದೇಶ ಪಡೆಯೋಣ: ಎಚ್​. ವಿಶ್ವನಾಥ್ ಸಲಹೆ

bengaluru| Geethanjali| Last Modified ಬುಧವಾರ, 21 ಜುಲೈ 2021 (15:03 IST)
ಮೈಸೂರಿನಲ್ಲಿ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಬಳಿಕ ಮುಖ್ಯಮಂತ್ರಿ ಸ್ಥಾನ ಬಾಂಬೆ ಟೀಮಿನ ಸದಸ್ಯರಿಗೆ ಅಧಿಕಾರ ಕೊಡಬೇಡಿ. ಇದುವರೆಗಿನ ಅವರ ಸಾಧನೆ ಶೂನ್ಯ ಎಂದರು.
ಬಾಂಬೆ ಟೀಮಿನ ಸದಸ್ಯರು ಯಡಿಯೂರಪ್ಪ ಪುತ್ರ ವಿಜಯೇಂದ್ರ ತರಹ ಬದಲಾಗಿದ್ದಾರೆ. ಅಧಿಕಾರ ಸಿಕ್ಕಿದ ನಂತರ ಬದಲಾಗಿದ್ದಾರೆ ಎಂದು ಅವರು ಹೇಳಿದರು.
ಇದರಲ್ಲಿ ಇನ್ನಷ್ಟು ಓದಿ :