ಮಹದಾಯಿ ನ್ಯಾಯಾಧೀಕರಣದಿಂದ ರಾಜ್ಯದ ವಿರುದ್ಧ ತೀರ್ಪು ಬಂದರೆ ಏನು ಮಾಡಕ್ಕೆ ಆಗತ್ತೇ ನೀವೆ ಹೇಳಿ? ನಾವೇನು ಆಣೆಕಟ್ಟು ಕಟ್ಟೋಕ್ಕಾಗುತ್ತಾ ಎಂದು ಕಂದಾಯ ಸಚಿವ ಕಾಗೋಡು ತಿಮ್ಮಪ್ಪ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮಹದಾಯಿ ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯದ ವಿರುದ್ಧ ತೀರ್ಪು ಬಂದರೆ ಏನು ಮಾಡಲು ಸಾಧ್ಯ? ನಾವೇ ಕಾನೂನನ್ನು ಬದಲಾಯಿಸಲಾಗುತ್ತಾ? ಅಥವಾ ನಾವೇನು ಆಣೆಕಟ್ಟು ಕಟ್ಟೋಕ್ಕೆ ಸಾಧ್ಯವಾ ಎಂದು ಪ್ರಶ್ನಿಸಿದರು. ಮಹದಾಯಿ ವಿವಾದಕ್ಕೆ