ಚಿಕ್ಕಮಗಳೂರು : ನಾವು ಯಾವುದೇ ಸಂಘಟನೆ ಬ್ಯಾನ್ ಮಾಡುತ್ತೇವೆ ಅಂತ ಎಲ್ಲೂ ಹೇಳಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಅವರು ಚಿಕ್ಕಮಗಳೂರಿನಲ್ಲಿ ಹೇಳಿಕೆ ನೀಡಿದ್ದಾರೆ. ಪಿಎಫ್ಐ ಸೇರಿ ಕೆಲ ಸಂಘಟನೆಗಳ ನಿಷೇಧ ವಿಚಾರಕ್ಕೆ ಸಂಬಂಧಿಸಿದಂತೆ ತಾವು ಯಾವುದೇ ಸಂಘಟನೆಗಳನ್ನು ಬ್ಯಾನ್ ಮಾಡುತ್ತೇವೆ ಅಂತ ಹೇಳಿಲ್ಲವೆಂದು ಸಿಎಂ ಅವರು ಹೇಳಿದ್ದಾರೆ. ಕೋಮು ಭಾವನೆಗೆ ಧಕ್ಕೆ ತರುವ ಸಂಘಟನೆ ವಿರುದ್ಧ ಕ್ರಮ ತೆಗೆದುಕೊಳ್ಳುವುದಾಗಿ ಹಾಗು ಯಾವುದೇ ಸಂಘಟನೆ ಕೋಮುವಾದ ಸೃಷ್ಟಿಸಿದ್ರೆ ಅಂತಹ ಸಂಘಟನೆಯ ವಿರುದ್ಧ