ಎಂ.ಬಿ ಪಾಟೀಲ್ ನಮ್ಮ ಪಕ್ಷದ ನಾಯಕರು.. 50:50 ಅಧಿಕಾರ ಹಂಚಿಕೆ ಆಗಿರೋದು ನಮಗೆ ಗೊತ್ತಿಲ್ಲ ಅಂತಾ ಶಾಸಕ ಅಶೋಕ್ ಪಟ್ಟಣ್ ಹೇಳಿದ್ದಾರೆ.