ಸದಾಶಿವ ಆಯೋಗದ ವರದಿಗಾಗಿ ಎಡಗೈ ಸಮುದಾಯದ ಮುಖಂಡರ ಸಭೆ ವಿಚಾರವಾಗಿ ಗೃಹ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ.ವರದಿ ಜಾರಿಗೆ ನಮ್ಮ ವಿರೋಧ ಇಲ್ಲ.ಎಲ್ಲರ ಮನಸ್ಸುಗಳು ಒಂದಾಗಬೇಕು.ಎಲ್ಲರನ್ನ ಒಟ್ಟುಗೂಡಿಸಿ ತೀರ್ಮಾನ ಮಾಡುತ್ತೇವೆ ಅಂತ ಸಿಎಂ ಹೇಳಿದ್ದಾರೆ.