ವಿಧಾನಸೌಧದಲ್ಲಿ ಕೃಷ್ಣ ಬೈರೇಗೌಡ ಬರಪೀಡಿತ ವಿಷಯವಾಗಿ ಚರ್ಚೆ ನಡೆಸಿದ್ದು,195 ಬರಪೀಡಿತ ತಾಲೂಕುಗಳು ಎಂದು ಘೋಷಿಸಲಾಗಿದೆ. ಈ ಬಾರಿ ಆಹಾರ ಕೊರತೆ ನಮಗೆ ಆಗುತ್ತೆ.ಯಾವುದು ಎಷ್ಟು ಅಂತ ಲೆಕ್ಕ ಹಾಕುತ್ತಿದ್ದೇವೆ.ಹಿಂಗಾರು ಕೂಡ ವಾಡಿಕೆಗಿಂತ ಕಡಿಮೆ ಮಳೆ ಆಗಲಿದೆ.ರಾಜ್ಯದಲ್ಲಿ ೨೮% ಮಳೆ ಕೊರತೆಯಾಗಿದೆ.ನಾವು ಕೊಟ್ಟ ಬರದ ವರದಿ ಬಗ್ಗೆ ಕೇಂದ್ರ ಅಧಿಕಾರಿಗಳು ಗುಡ್ ಅಂದಿದ್ದಾರೆ.ಅವರು ಕೇಳಿದ ಎಲ್ಲ ಅಂಕಿ ಅಂಶಗಳನ್ನು ನಾವು ಕೊಟ್ಟಿದ್ದೇವೆ.ಮಳೆ ಅಳತೆ ಮಾಡುವ ವ್ಯವಸ್ಥೆ ನಮ್ಮಲ್ಲಿ ಚೆನ್ನಾಗಿದೆ.ನಿಖರವಾದ ಅಂಕಿಅಂಶಗಳನ್ನು ನಾವು