ವಿಧಾನಸಭೆ ಚುನಾವಣೆಗೆ ರಣತಂತ್ರ ರೂಪಿಸಲು ಕಾಂಗ್ರೆಸ್ ಅಲ್ಪಸಂಖ್ಯಾತ ಹಾಲಿ ಹಾಗೂ ಮಾಜಿ ಶಾಸಕರ, ಎಂಎಲ್ಸಿಗಳ ಸಭೆ ಇಂದು ನಗರದ ಸಾಲಾರ್ ಭವನದಲ್ಲಿ ನಡೆಯಿತು,